ಮುಖೇಶ ಅಂಬಾನಿ ಭಾರತದ ಅತೀ ಶ್ರೀಮಂತ
ಮುಂಬಯಿ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ ಅಂಬಾನಿ ಈಗ ದೇಶದ ಅತೀ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದರು. ಹೀಗೆ ಅವರು ಅತಿ ಶ್ರೀಮಂತ ವ್ಯಕ್ತಿಯ ಪಟ್ಟವನ್ನು ಹೊಂದುತ್ತಿರುವುದು ಸತತ 8ನೇ ಬಾರಿಯಾಗಿದೆ.
3,80,700 ಕೋಟಿ ರೂ. ಆಸ್ತಿಯನ್ನು ಅವರು ಹೊಂದಿರುವುದಾಗಿ ಸಮೀಕ್ಷೆ ನಡೆಸಿದ ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2019 ಸೆಪ್ಟೆಂಬರ್ 25ರ ಬುಧವಾರ ಹೇಳಿತು.
ಎರಡನೇ ಸ್ಥಾನವನ್ನು ಲಂಡನ್ ಮೂಲದ ಎಸ್ಪಿ ಹಿಂದುಜಾ ಮತ್ತು ಕುಟುಂಬ ಹೊಂದಿದೆ. ಇವರ ಆಸ್ತಿ 1,86,500 ಕೋಟಿ ರೂ. ಆಗಿದೆ. ಮೂರನೇ ಸ್ಥಾನವನ್ನು ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ಜಿ ಪಡೆದಿದ್ದಾರೆ. ಅವರ ಆಸ್ತಿ ಮೊತ್ತ 1,17,100 ಕೋಟಿ ರೂ. ಆಗಿದೆ. ಮೂರನೇ ಸ್ಥಾನವನ್ನು ಆರ್ಸೆಲರ್ ಮಿತ್ತಲ್ ಸಿಇಒ (1,07,300 ಕೋಟಿ ರೂ.) ಮತ್ತು 5ನೇ ಸ್ಥಾನವನ್ನು ಅದಾನಿ ಸಮೂಹದ ಗೌತಮ್ ಅದಾನಿ (94,500 ರೂ.) ಹೊಂದಿದ್ದಾರೆ.
ಸಮೀಕ್ಷೆ ಪ್ರಕಾರ 1 ಸಾವಿರ ಕೋಟಿ ರೂ.ಗಳಿಗೆ ಮಿಕ್ಕಿ ಆಸ್ತಿ ಹೊಂದಿದವರ ಸಂಖ್ಯೆ 953ಕ್ಕೇರಿದೆ. ಈ ಹಿಂದಿನ ವರ್ಷ ಇವರ ಸಂಖ್ಯೆ 831 ಇತ್ತು.
ಪಟ್ಟಿಯಲ್ಲಿ ಟಾಪ್ 25ರ ಪಟ್ಟಿಯಲ್ಲಿರುವವ ಒಟ್ಟು ಆಸ್ತಿಯ ಪ್ರಮಾಣ ಭಾರತದ ಜಿಡಿಪಿಯ ಶೇ.10ರಷ್ಟು ಆಗುತ್ತದೆ. ಹಾಗೆಯೇ 953 ಮಂದಿಯ ಒಟ್ಟು ಆಸ್ತಿಯ ಪ್ರಮಾಣ ಜಿಡಿಪಿ ಮೊತ್ತದ ಶೇ.27ರಷ್ಟು ಆಗುತ್ತದೆ.
September 25, 2019 - Posted by spardha | Auto World, Award, ಆಟೋ ಜಗತ್ತು, ಆರ್ಥಿಕ, ಬೆಂಗಳೂರು, ಭಾರತ, ಮೋಟಾರು ವಾಹನ,, ರಾಷ್ಟ್ರೀಯ, Consumer Issues, environment /endangered species, Flash News, General Knowledge, India, Nation, News, Spardha, World | Development, News
No comments yet.
About
This is an example of a WordPress page, you could edit this to put information about yourself or your site so readers know where you are coming from. You can create as many pages like this one or sub-pages as you like and manage all of your content inside of WordPress.
MY Blog Authors
Spardha Calendar
Spardha Search
Spardha Visitors
- 30,870 hits
Spardha Cluster Maps
Spardha Archives
- December 2023
- September 2023
- July 2023
- November 2019
- October 2019
- September 2019
- August 2019
- January 2012
- October 2011
- July 2011
- December 2010
- November 2010
- October 2010
- September 2010
- July 2010
- June 2010
- May 2010
- April 2010
- March 2010
- February 2010
- January 2010
- December 2009
- November 2009
- October 2009
- September 2009
- August 2009
- July 2009
Spardha Twitter
Tweets by NethrakereSpardha Pages
Spardha Meata
Spardha Top Posts
- ಪುಸ್ತಕಗಳ ಬಿಡುಗಡೆ ಹೀಗಾಯ್ತು ನೋಡಿ…
- ಬೆಂಗಳೂರಿನಲ್ಲಿ ಹೊಸ ಜಾಗಕ್ಕೆ ಉಕ್ಕಿನಡ್ಕಾಸ್ ಆಯುರ್ವೇದ
- ವಾಹ್! ಜಿ 20 ಶೃಂಗದ ಸೊಬಗು!
- ʼಅಬ್ ಆಯೇಗಾ ನ ಮಜಾ.. ಆವಾಜ್ ಸುನ್ ರಹೇ ಹೋ?ʼ
- ಅಂಕೆ ಮೀರಿದ ಮಾಲಿನ್ಯ: ದೆಹಲಿಯಲ್ಲಿ ಆರೋಗ್ಯ ತುರ್ತುಸ್ಥಿತಿ ಘೋಷಣೆ
- ೨೫,೦೦೦ ರೂ ಉಳಿಸಲು ಮೇಲ್ಮನವಿ, ಲಕ್ಷಾಂತರ ರೂ ವೆಚ್ಚ!
- ಚಿದುಗೆ ಮಾಲಿನ್ಯ ಮುಖವಾಡ, ಮಿನರಲ್ ವಾಟರ್: ಹೈಕೋರ್ಟ್ ಆದೇಶ
- ಜಾರ್ಖಂಡ್ ವಿಧಾನಸಭೆಗೆ ನ.30ರಿಂದ 5 ಹಂತದ ಚುನಾವಣೆ, ಡಿ. 23ಕ್ಕೆ ಫಲಿತಾಂಶ
- ಬಿಜೆಪಿ-ಶಿವಸೇನೆ ಜಗಳಕ್ಕೆ ‘ಮಹಾ’ ರೈತನ ವಿಶಿಷ್ಟ ಪರಿಹಾರ
- ಜಮ್ಮು - ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ
MalE hANi
- An error has occurred; the feed is probably down. Try again later.
HarinI
VarE KorE
- S.P.Balasubramanyam | Most worthy TRIBUTE to the great singer
- PRAKASHAVANI 25 | Sit Down Comedy by Cartoonist Prakash Shetty
- SIT DOWN COMEDY | PRAKASHAVANI 23 | Prakash Shetty
- PRAKASHAVANI 22 Sit Down Comedy
- PRAKASHAVANI 21/ Sit Down Comedy
- DHONI /MOST AMAZING TRIBUTE BY CARICATURIST PRAKASH SHETTY
- SIT DOWN COMEDY / PRAKASHAVANI 20
- PRAKASHAVANI 19 Sit Down Comedy
- PRAKASHAVANI 18 Sit Down Comedy
- PRAKASHAVANI 17 Sit Down Comedy
MAhA JanA
- ನೀರ್ಚಾಲು ಶಾಲೆಯ 34 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+
- ಯು.ಎಸ್.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣ
- ನೀರ್ಚಾಲು ಶಾಲೆಗೆ ಫ್ಯಾನ್ ಕೊಡುಗೆ
- ನೀರ್ಚಾಲು ಶಾಲೆಯ 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+
- ಶಾಲಾ ಕಲೋತ್ಸವ: ರಾಜ್ಯ ಮಟ್ಟಕ್ಕೆ ಆಯ್ಕೆ
- ಕುಂಬಳೆ ಶಾಲಾ ಕಲೋತ್ಸವ - ನಮ್ಮ ಶಾಲೆಗೆ ಚಾಂಪಿಯನ್ ಪಟ್ಟ
- ನೀರ್ಚಾಲಿನಲ್ಲಿ ಕುಂಬಳೆ ಉಪಜಿಲ್ಲಾ ಮಟ್ಟದ ‘ಶಾಸ್ತ್ರೋತ್ಸವ’ ಆರಂಭ
- ನೀರ್ಚಾಲಿನಲ್ಲಿ ಅಕ್ಟೋಬರ್ 21,22 ರಂದು ಕುಂಬಳೆ ಉಪಜಿಲ್ಲಾ ಮಟ್ಟದ ‘ಶಾಸ್ತ್ರೋತ್ಸವ’
- ಮರು ಮೌಲ್ಯಮಾಪನ ಫಲಿತಾಂಶ
- ನಮ್ಮ ಶಾಲೆಯ 13 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+
OppannA
- ಆರು ಬೇಕಾತು? ಒಪ್ಪಣ್ಣನೋ?
- ಪರಮಾಣು ಹೊಟ್ಟುಸಿ ಪರಮಾಪ್ತ ಆದವ°..!
- ವಿಶ್ವ ತುಳು ಸಮ್ಮೇಳನೊ - ಬಗೆ ಭಾವದ ಸಮ್ಮಿಲನೊ...
- ಮತ್ತೊಂದರಿ ಬರೆಕಕ್ಕಾ 'ಬಾಲ್ಯವಿವಾಹ'?
- ದನದ ಹಾಲು ಮೆಚ್ಚದ್ದ ಮಾಣಿಗೆ ತೊಟ್ಟೆ ಹಾಲೇ ಆಯೆಕ್ಕಡ...!
- ಒರಕ್ಕು ತೂಗಿರೂ ಓರ್ಕುಟ್ಟು, ಒರಕ್ಕು ತೂಗದ್ರೂ ಓರ್ಕುಟ್ಟು...!
- 'ಕೊಡಿಮರ'ದ ಸಾಗುವಾನಿಯ ಕಡುದು ಮಾರಿದ ಶುದ್ದಿ
- ಕಾರ್ತಿಕ ಸೋಮವಾರ ಒಪ್ಪತ್ತು - ದೇಹವೇ ಮನಸಿಂಗೆ ಒಪ್ಪುತ್ತು ...!
- ಹರಸುವವರ ಹಾರೈಕೆಯ 'ಹರೇ ರಾಮ' ....!
- ಯಕ್ಷಗಾನವೇ ಧರ್ಮ ಆದರೆ ಕಲ್ಲುಗುಂಡಿಯೇ ದೇವಸ್ಥಾನ ಅಲ್ಲದೋ?
JeevaJala
JALA SANDESHA
Subhashitha In SANSKRIT
IM-NEUTRAL
SS Prasad
Hasiru MathU
- ಹಸಿರು ತುಂಬಿದ ಮನ
- ಒಂದು ಆಪ್ತ ಸಂಜೆ
- ಲಭ್ಯ ಪುಸ್ತಕಗಳು.....
- ದೇಶವಾಸಿಗಳು ಸೈನಿಕರನ್ನು ಗೌರವಿಸಬೇಕು - ಶಂಕರನಾರಾಯಣ ಹೊಳ್ಳ
- ಹೊಸ ಪುಸ್ತಕ....... ಮಣ್ಣಿಗೆ ಮಾನ (ಕೃಷಿ ರಂಗದ ಧನಾತ್ಮಕ ನೋಟ)
- ತೋವಿನಕೆರೆಯ ಮಾಧ್ಯಮ ಮಿತ್ರ
- ಹಿರಿಯ ಸಹಕಾರಿ ಎಲ್.ಟಿ.ತಿಮ್ಮಪ್ಪ ಹೆಗಡೆ ವಿಧಿವಶ
- ಗ್ರಾಮ ಭಾರತದಿಂದ ಯುವ ಮನಸುಗಳ ಪೋಣಿಕೆ
- ಕೃಷಿಗೆ ಉಸಿರಾದ 'ಮೇಲು ಒಸರು'
- ಕಾರ್ಮಿಕರ ಹಂಗಿಲ್ಲದ ಕೃಷಿ : ಗೋವಿಂದ ಭಟ್
Top Clicks
- None
ದಾಖಲೆಗಳು
- December 2023
- September 2023
- July 2023
- November 2019
- October 2019
- September 2019
- August 2019
- January 2012
- October 2011
- July 2011
- December 2010
- November 2010
- October 2010
- September 2010
- July 2010
- June 2010
- May 2010
- April 2010
- March 2010
- February 2010
- January 2010
- December 2009
- November 2009
- October 2009
- September 2009
- August 2009
- July 2009
Blogs I Follow
-
Join 42 other subscribers
Translate
Spardha Gravatar
I am a journalist from farmer community of rural area Nethrakere Vittla of Dakshina Kannada District, Karnataka. I started my profession in Hindusthan Samachar news agency and Worked in several news papers like Janavani, Munjane, Mungaru, Samyukta Karnataka and at present serving in Prajavani, Bangalore.Spardha Categories
- Accidents (3)
- Adhyathma (4)
- Adike Patrike (4)
- Agriculture (38)
- Auto World (9)
- Award (11)
- ಅಯೋಧ್ಯೆ (13)
- ಆಟೋ ಜಗತ್ತು (10)
- ಆರ್ಥಿಕ (56)
- ಇಸ್ರೋ (4)
- ಒಡಿಶಾ (1)
- ಕರ್ನಾಟಕ (33)
- ಕುಂದು-ಕೊರತೆ (2)
- ಗ್ರಾಹಕರ ಸುಖ ದುಃಖ (1)
- ಚಂದ್ರ ಲೋಕ (5)
- ಚಂದ್ರಯಾನ-2 (5)
- ತಂತ್ರಜ್ಞಾನ (6)
- ದಕ್ಷಿಣ ಕನ್ನಡ ಜಿಲ್ಲೆ (9)
- ನರೇಂದ್ರ ಮೋದಿ (35)
- ಪಾಕಿಸ್ತಾನ (47)
- ಪೈಲಟ್ (4)
- ಪ್ರಧಾನಿ (57)
- ಬಿಬಿಎಂಪಿ (4)
- ಬೆಂಗಳೂರು (21)
- ಭಯೋತ್ಪಾದಕ (49)
- ಭಾರತ (215)
- ಮಂಗಳೂರು (5)
- ಮನರಂಜನೆ (1)
- ಮೋಟಾರು ವಾಹನ, (8)
- ರಾಜ್ಯ (38)
- ರಾಷ್ಟ್ರೀಯ (216)
- ಲೋಕಸಭೆ (6)
- ವಿಮಾನ (14)
- ವಿಶ್ವ/ ಜಗತ್ತು (89)
- ಸಂಶೋಧನೆ (8)
- ಸಂಸತ್ ಭವನ (3)
- ಸಾಮಾಜಿಕ ಮಾಧ್ಯಮ (8)
- ಸಿನಿಮಾ (1)
- ಸುಪ್ರೀಂಕೋರ್ಟ್ (31)
- ಸೌರ ವ್ಯವಸ್ಥೆ (5)
- ಹೈಬ್ರಿಡ್ ವಾಹನ (1)
- BBMP (5)
- Bengaluru, Bangalore, (18)
- Book World (5)
- Cartoon World (3)
- Chandrayaan-2 (4)
- Cinema (4)
- Commerce (13)
- consumer cases (3)
- Consumer Issues (25)
- Cow Protection (16)
- culture (62)
- Dakshina Kannada District (7)
- Education (35)
- Entertrainment (12)
- environment /endangered species (33)
- Festival (17)
- Finance (59)
- Flash News (256)
- General Knowledge (257)
- Health (50)
- India (204)
- JAK (1)
- Journalism (25)
- journalists association (2)
- Mangalore (3)
- Memory (2)
- Moon Walk (5)
- Nation (212)
- Nenapu (3)
- News (334)
- News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ (16)
- Pakistan (47)
- Politics (112)
- Prime Minister (49)
- Science (42)
- Social Media (10)
- Space (9)
- Spardha (333)
- Sports (3)
- supreme court (23)
- Technology (8)
- Temples (18)
- Temples, ದೇವಾಲಯಗಳು (12)
- Terror (45)
- Uncategorized (31)
- Video (3)
- Water Conservation (3)
- World (81)
Spardha Photos
-
Spardha Recent Posts
You said It
Pages
How is this blog..?
Photo Arts
Enjoy The Music
Leave a comment